March 13 : Department of Commerce & Management and IQAC cell of Padua College of Commerce & Management, Nanthur here organized “Padua Scintilla”, One Day National Conference On “Intellectual Property Rights and Women Entrepreneurship” on March 12, 2020 at Padua Auditorium.

The Inaugural Ceremony was Presided over by Rev. Fr. Vincent Monteiro Correspondent Padua Educational Institutions , C.A Lionel Aranha Consultant faculty, IIM Kozhikode , Indore and Visakhapatnam , Rev. Fr. Alwin Serrao Principal Padua College of Commerce & Management , Mr. Roshan Santhumayor Vice-Principal Padua College of Commerce & Management and Staff Co-ordinators Mrs. Akshatha & Ms. Seema were present on the dais.

Various moderators and resource persons witnessed the conference. Fr Ashok Rayan Crasta Principal In charge St. Mary’s College of Commerce and Management Kasaragod , Mrs. Sapna Shenoy, Personal Investment Advisor Prof Niveditha Lobo, Associate Professor Dayananda Pai – P Sathish Pai Government First Grade College were present. More than 148 participants from various colleges and institutes presented around 34 papers.


*ಪಾದುವ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ:*

ಮಂಗಳೂರಿನ ಪಾದುವ ಕಾಲೇಜಿನಲ್ಲಿ *"ಬೌದ್ಧಿಕ ಆಸ್ತಿ ಹಕ್ಕುಗಳು"* ಹಾಗೂ *"ಮಹಿಳಾ ಉದ್ಯಮಶೀಲತೆ"* ಎಂಬ ವಿಷಯಗಳ ಮೇಲೆ *"ಪಾದುವ ಸೆಂಥಿಲ"* ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಿ.ಎ. ಲಯನೆಲ್ ಆರಾನ್ನಾ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಬೌದ್ಧಿಕ ಹಕ್ಕುಗಳು ಹಾಗೂ ಮಹಿಳಾ ಉದ್ಯಮಶೀಲತೆಯ ಬಗ್ಗೆ ತಮ್ಮ ವಿಚಾರವನ್ನು ಮಂಡಿಸಿದರು. ಮಹಿಳಾ ಶಕ್ತಿ ಅತ್ಯುನ್ನತವಾಗಿದ್ದು, ಏಕ ಕಾಲದಲ್ಲಿ ಬಹುಕಾರ್ಯ ಸಿದ್ಧಿಯನ್ನು ಗಳಿಸಬಲ್ಲವರಾಗಿದ್ದು, ಅವಕಾಶ ಪಡೆದರೆ ಸಕಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಲು ಶಕ್ತರು ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಸಂಚಾಲಕರಾದ ವಂದನೀಯ ವಿನ್ಸೆಂಟ್ ಮೊಂತೇರೊರವರು ಕಾರ್ಯಕ್ರಮಕ್ಕೆ ಶುಭಕೋರಿದರು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊರವರು ಸ್ವಾಗತಗೈದು ಪ್ರಾಸ್ತಾವಿಕಗೈದು ಕಾಲೇಜಿನ ನಾನಾ ಪಠ್ಯೇತರ ಚಟುವಟಿಕೆಗಳಿಗೆ 'ಪಾದುವ ಸೆಂಥಿಲ' ಮತ್ತೊಂದು ಹೊಸ ಸೇರ್ಪಡೆ, ಹಾಗೂ ಇದರಿಂದ ವಿಧ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಳಿಗೆ ಮತ್ತೊಂದು ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟರು. ಒಂದು ದಿನ ನಡೆದ *ಈ ವಿಚಾರ ಸಂಕಿರಣದಲ್ಲಿ 148 ಪ್ರತಿನಿಧಿಗಳು ಭಾಗವಹಿಸಿದ್ದರು, ಸುಮಾರು 34 ವಿಚಾರಗಳು ಮಂಡಣೆಯಾದವು.* ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ. ರೋಶನ್ ಸಾಂತುಮಾಯರ್ ವಂದನಾರ್ಪಣೆಗೈದರೆ, ವಿಚಾರ ಸಂಕಿರಣದ ಸಂಚಾಲಕಿಯರಾದ ಶ್ರೀಮತಿ ಅಕ್ಷತಾ ಹಾಗೂ ಕುಮಾರಿ ಸೀಮಾ ಪಿರೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Comments powered by CComment

Home | News | Sitemap | Contact Us

Copyright © 2016 - www.paduadegreecollege.org . Powered by eCreators

Contact Us

PADUA COLLEGE OF COMMERCE AND MANAGEMENT
Nanthur, Mangaluru-575004

PH: FAX: 2217711

Email: [email protected]
           [email protected]